ಹುಬ್ಬಳ್ಳಿ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದ ಪ್ರಯಾಣಿಕರಿಗೆ, ಜಾಗೃತಿ ಮೂಡಿಸುವ ಉದ್ದೇಶದಿಂದ ಬಸ್ ನಿಲ್ದಾಣವನ್ನು ಸಾರಿಗೆ ಸಿಬ್ಬಂದಿಗಳು ಸ್ವಚ್ಚಗೊಳಿಸುತ್ತಿದ್ದಾರೆ.
ಹೌದು,, ಗ್ರಾಮೀಣ ಸಾರಿಗೆ ಸಂಸ್ಥೆಯ ವಿಭಾಗಿಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡ ಆದೇಶದ ಮೇರೆಗೆ, ಇಂದು ಕೆ.ಎಸ್ಆರ್ ಟಿಸಿ ಸಿಬ್ಬಂದಿಗಳು ಸೇರಿಕೊಂಡು, ನಗರದ ಹೊಸ ಬಸ್ ನಿಲ್ದಾವನ್ನು ಸ್ವಚ್ಚತಾ ಮಾಡುರವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇನ್ನು ಇದೇ ರೀತಿ ಪ್ರತಿವಾರಕ್ಕೊಮ್ಮೆ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಅದರ ಜೊತೆಗೆ ಪ್ರಯಾಣಿಕರು ಸಹ, ತಿಂದ ವಸ್ತುಗಳನ್ನು ಕಸದ ಡಬ್ಬಿ ಹಾಕಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂದು ಮನವಿ ಮಾಡಿದರು...
Kshetra Samachara
20/02/2021 05:28 pm