ಹುಬ್ಬಳ್ಳಿ- ತಮ್ಮ ಕುಟುಂಬ , ಸಂಸಾರವನ್ನು ತೊರೆದು 17ವರ್ಷ ಇಂಡಿಯನ್ ಆರ್ಮಿಯಲ್ಲಿ ದೇಶ ಸೇವೆಯನ್ನು ಸಲ್ಲಿಸಿ, ತಮ್ಮ ಸ್ವಗ್ರಾಮಕ್ಕೆ ತೆರೆಳಿದ ವೀರ ಯೋಧನಿಗೆ ಅದ್ಧೂರಿಯಾಗಿ ಸ್ವಾಗತವನ್ನು ಕೊರಲಾಯಿತ್ತು.
ಹೌದು, ಮಂಜುನಾಥಗೌಡ ಬೈರನಗೌಡ ಶೆಟ್ಟನಗೌಡ್ರ ಸ್ವಗ್ರಾಮಕ್ಕೆ ತೆರೆಳಿದ ವೀರ ಯೋಧ. ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ನಿವಾಸಿ, ಇಂದು ಸೇವೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಬಂದ ವೀರ ಯೋಧನಿಗೆ ಗ್ರಾಮಸ್ಥರು ಮೆರವಣಿಗೆ , ಬೈಕ್ ರಾಲಿ ಮುಖಾಂತರ ಹೆಣ್ಣುಮಕ್ಕಳು ಆರ್ತಿ ಮಾಡುವುದರ ಮೂಲಕ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮದ ಗುರುಹಿರಿಯರು ಮತ್ತು ಯುವಕ ಮಿತ್ರರು ಇತರರು ಉಪಸ್ಥಿತರಿದ್ದರು..
Kshetra Samachara
15/02/2021 12:13 am