ಧಾರವಾಡ: ಯುವಕನೋರ್ವ ವಿಶೇಷಚೇತನ ಯುವತಿಯನ್ನು ಮದುವೆಯಾಗುವ ಮೂಲಕ ಬಾಳು ಕೊಟ್ಟು ಬೆಳಕಾಗಿ,ಇತರರಿಗೆ ಮಾದರಿಯಾದ ಅಪರೂಪದ ಪ್ರಸಂಗ ವಿದ್ಯಾಕಾಶಿಯಲ್ಲಿ ಇಂದು ಸಾಕ್ಷಿಯಾಯಿತು.
ಕಮಲಾಪುರದ ವಿನಾಯಕ ಶಿಂಧೆ ಎಂಬ ಯುವಕ ಸೈದಾಪುರ ದಂಡಿ ಓಣಿಯ ಮೀನಾಕ್ಷಿ ಕ್ಷೀರಸಾಗರ ಎಂಬ ವಿಶೇಷಚೇತನ ಯುವತಿಯನ್ನು ಮದುವೆಯಾಗಿದ್ದಾರೆ.ಇವರಿಬ್ಬರ ಆರಕ್ಷತೆ ಕಾರ್ಯಕ್ರಮ ನಗರದ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ನಡೆಯಿತು.
Kshetra Samachara
09/12/2020 06:43 pm