ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕೆಸಿಡಿ ಪ್ರಾಣಿವಸ್ತು ಸಂಗ್ರಹಾಲಯ ವೀಕ್ಷಿಸಿದ ಕಾಮಿಡಿ ಕಿಲಾಡಿ ಟೀಮ್

ಧಾರವಾಡ : ನಗರದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿವಸ್ತು ಸಂಗ್ರಹಾಲಯಕ್ಕೆ ಇಂದು ಕಾಮಿಡಿ ಕಿಲಾಡಿಗಳ ತಂಡ ಭೇಟಿ ನೀಡಿ ವೀಕ್ಷಿಸಿದರು.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಕಲಾವಿದರಾದ ರಾಕೇಶ ಪೂಜಾರಿ,ಉಮೇಶ್ ಹಾಗೂ ರಾಜೇಶ್ ಭೇಟಿ ನೀಡಿ ಪ್ರಾಣಿವಸ್ತು ಸಂಗ್ರಹಾಲಯ ವೀಕ್ಷಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ವೇಳೆ ಪ್ರಾಣಿಶಾಸ್ತ್ರ ವಿಭಾಗದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳಾದ ಡಾ.ಮನೋಹರ.ಪತ್ತಾರ, ಅಂಬರೀಷ್.ಸಿದಂಗಿ, ಮ್ಯೂಸಿಯಂ ಕ್ಯುರೇಟರ್ ನವೀನ.ಪ್ಯಾಟಿಮನಿ,ಬಸವರಾಜ ಇದ್ದರು.

Edited By : Manjunath H D
Kshetra Samachara

Kshetra Samachara

25/11/2020 09:42 pm

Cinque Terre

68.79 K

Cinque Terre

5

ಸಂಬಂಧಿತ ಸುದ್ದಿ