ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಚೆಂದ ಬೆಳೆ ಬೆಳೆದರು ಚನ್ನಪ್ಪ: ನೋಡಿ ಮೆಚ್ಚಿಕೊಂಡನು ಶಿವಪ್ಪ

ನವಲಗುಂದ: ಒಬ್ಬ ಮನುಷ್ಯ ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ, ನೂರಾರು ಕೋಟಿ ಗಳಿಸಿದರೂ ಹೊಟ್ಟೆಗೆ ಅನ್ನ ಬೇಕೇ ಬೇಕು. ಆಹಾರವಿಲ್ಲದೇ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ಉಂಡ ಅನ್ನದ ಋಣಕ್ಕಾಗಿ ಎಲ್ಲರೂ ಅನ್ನದಾತನನ್ನು ಸ್ಮರಿಸಲೇಬೇಕು.

ಈ ರೀತಿ ಕಾಡು ಕುಸುಮದಂತೆ ದುಡಿಯುತ್ತಿರುವ ನಮ್ಮ ಹಿರಿಯ ಶ್ರಮಜೀವಿ ಅನ್ನದಾತ ಇಲ್ಲಿದ್ದಾರೆ. ನವಲಗುಂದ ತಾಲೂಕು ಇಬ್ರಾಹಿಂಪುರ ಗ್ರಾಮದ ಚೆನ್ನಪ್ಪ ಸಿದ್ದಪ್ಪ ಹಾಲವರ ಎಂಬ ಇವರು ಈ ವಯಸ್ಸಿನಲ್ಲೂ ಅತಿ ಹೆಚ್ಚು ಸಮಯವನ್ನು ಹೊಲದಲ್ಲೇ ಕಳೆಯುತ್ತಾರೆ. ಹೊಲದೊಳಗಿನ ಬೆಳೆದು ನಿಂತ ಬೆಳೆ ಕಂಡರೆ ಆವರಿಗೆ ಪಂಚ ಪ್ರಾಣ. ಅವರೊಂದಿಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೇಸಾಯದ ಭೇಟಿ ಮಾಡಿದೆ. ಈ ಭೇಟಿಯಲ್ಲಿ ಅವರು ಏನೆಲ್ಲ ಮಾತಾಡಿದ್ದಾರೆ? ನೀವೇ ಕೇಳಿ.

Edited By : Manjunath H D
Kshetra Samachara

Kshetra Samachara

20/12/2021 05:44 pm

Cinque Terre

56.37 K

Cinque Terre

1

ಸಂಬಂಧಿತ ಸುದ್ದಿ