ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮರೆಯಾದ ಮಾನವೀಯತೆಗೆ ಸಾಕ್ಷ್ಯಿ ಈ ನಿರ್ಗತಿಕನ ಪಾಡು

ಕುಂದಗೋಳ : ಮರೆಯಾದ ಮಾನವೀಯತೆಗೆ ಸಾಕ್ಷ್ಯಿ ಒದಗಿಸಿದಂತೆ ಇಲ್ಲೋಬ್ಬ ನಿರ್ಗತಿಕನ ಪಾಡಾಗಿದ್ದು ಯಾವ ವಾಹನ ಯಾವಾಗ ಆತನ ಪಾಲಾಗಿ ಯಮ ಸ್ವರೂಪಿಯಾಗತ್ತೋ ತಿಳಿಯದಾಗಿದೆ.

ಹೌದು ! ಕುಂದಗೋಳ ಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ನಿರ್ಗತಿಕನೊಬ್ಬ ಬಸ್ ಸ್ಟ್ಯಾಂಡ್ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ವಾಸಿಸುತ್ತಾ ಎಲ್ಲೇಂದರಲ್ಲಿ ಮಲಗುತ್ತ ಜೀವನ ಕಳಿಯುತ್ತಿದ್ದು ಇಂದು ಸರ್ಕಾರಿ ಆಸ್ಪತ್ರೆ ಮುಂದೆಯೇ ಹುಬ್ಬಳ್ಳಿ ಲಕ್ಷ್ಮೇಶ್ವರ ನಡುರಸ್ತೆಯಲ್ಲೇ ಬಂದು ಮಲಗಿದ್ದು ಆತನ ಪಕ್ಕದಲ್ಲೇ ವಾಹನಗಳು ಓಡಾಡುತ್ತಾ ಅಪಾಯದ ಮುನ್ಸೂಚನೆ ಹೆಚ್ಚಿವೆ.

ಈ ಬಗ್ಗೆ ಈ ಹಿಂದೆ ಕೊರೊನಾ ಆರಂಭದ ದಿನಗಳಲ್ಲಿ ಪಬ್ಲಿಕ್ ನೆಕ್ಸ್ಟ್ ಸುದ್ಧಿ ಬಿತ್ತರಿಸಿತ್ತು ಸದ್ಯದ ಪರಿಸ್ಥಿತಿಯಲ್ಲೂ ಆತನ ಪಾಲಿಗೆ ತಾಲೂಕು ಆಡಳಿತ ನಿರ್ಗತಿಕರು ನಿರಾಶ್ರಿತರ ಕೇಂದ್ರಗಳ ಆಶ್ರಯ ಇಲ್ಲದಿರುವುದು ಮರೆಯಾದ ಮಾನವೀಯತೆಗೆ ಹಿಡಿದ ಸಾಕ್ಷ್ಯಿಯಾದಂತಿದೆ.

Edited By : Nagesh Gaonkar
Kshetra Samachara

Kshetra Samachara

27/10/2020 07:48 pm

Cinque Terre

53.99 K

Cinque Terre

4

ಸಂಬಂಧಿತ ಸುದ್ದಿ