ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಯ್ಯೋ ವಿಧಿಯೇ ನಿನೇಷ್ಟು ಕ್ರೂರಿ...ಅಪ್ಪಿಕೊಂಡು ಆನಂದಿಸಲು ಅಮ್ಮನೇ ಇಲ್ಲದಾಯಿತೆ

ಹುಬ್ಬಳ್ಳಿ: ತಾಯಿ ಎಂಬುವಂತ ಎರಡಕ್ಷರ ಅದೊಂದು ಅದ್ಬುತ ಶಕ್ತಿಗೆ ಸಮಾನ.ತಾಯಿಯಿಲ್ಲದ ಜೀವನ ಅದೆಷ್ಟು ಕಷ್ಟ ಅಂದ್ರೇ ನಿಜಕ್ಕೂ ಭಾವನೆಗಳನ್ನು ಹತ್ತಿಕ್ಕಿಕೊಂಡು ಬದುಕುವಷ್ಟೇ ಕಷ್ಟ.ಇಂತಹ ತಾಯಿಯ ಅಗಲಿಕೆಗೆ ಮಂಗನ ಮರಿಯೊಂದರ ಮೂಕರೋದನ ನೋಡುಗರಿಗೆ ನಿಜಕ್ಕೂ ಎಲ್ಲರ ಕಣ್ಣಂಚಿನಲ್ಲಿ ಕಂಬನಿ ಮಿಡಿಯುವುದು ಖಂಡಿತ...

ವಿಧಿಯೇ ನಿನೇಷ್ಟು ಕ್ರೂರಿ...ಉದರದೊಳಗಿಟ್ಟು ಉಣಿಸಿ ತಿನಿಸುವ ತಾಯಿಯನ್ನು ದೂರ ಮಾಡಿದೆಯಾ ಎಂಬುವಂತ ಮೂಕ ಪ್ರಾಣಿಯ ಭಾವನೆ ಬಾಯಲ್ಲಿ ಹೇಳಲಾರದಿದ್ದರೂ ಕೂಡ ಅರ್ಥವಾಗುವಂತಿವೆ.ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ತಾಯಿಗಾಗಿ ಅದೆಷ್ಟೋ ಕಂಬನಿ ಮಿಡಿದಿರುವ ಪುಟ್ಟ ಮಂಗನ ಮರಿಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ...

Edited By :
Kshetra Samachara

Kshetra Samachara

12/10/2020 07:54 pm

Cinque Terre

65.2 K

Cinque Terre

30

ಸಂಬಂಧಿತ ಸುದ್ದಿ