ನಮ್ಮ ದೇಹದಲ್ಲಿಯ ಸ್ನಾಯುಗಳ ಒತ್ತಡ ಎಲುಬಿನ ಮೇಲೆ ಬೀಳುತ್ತಿರುವುದು ಹಾಗು ದೇಹದಲ್ಲಿಯ ವಿಕೃತವಾದ ವಾತ ದೋಷ ಸಂಧಿವಾತ ಅಥವಾ ಜಾಯಿಂಟ್ ಪೇನ್ ಗೆ ಪ್ರಮುಖ ಕಾರಣ ಎನ್ನುತ್ತಾರೆ ಹುಬ್ಬಳ್ಳಿ ಔಕ್ಷವಂತ ಆರೋಗ್ಯಾಲಯದ ರೂವಾರಿ ಹಾಗೂ ಸಹಸ್ರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯ ಯೋಗೆಂದ್ರ ಶಿಂದೇಜಿ. ಇದಕ್ಕೆ ಪ್ರಮುಖ ಕಾರಣ ಮೂತ್ರನಾಳ ಸೋಂಕು ಅಥವಾ ಯುರಿನರಿ ಇನ್ಫೆಕ್ಷನ್.
ಈಗಿನ ವೈದ್ಯರು ನೋವು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ ಹೊರತು ಕಾಯಿಲೆ ನಿರ್ಮೂಲ ಮಾಡಲು ಗಮನ ಹರಿಸುವುದಿಲ್ಲ. ಯುರಿನರಿ ಇನ್ಫೆಕ್ಷನ್, ಲಿವರ್ ಡಲ್ ಆಗುವುದು ಹಾಗೂ ನಮ್ಮ ಮೆದುಳಿನಲ್ಲಿಯ ವೈಪರಿತ್ಯ ಬದಲಾವಣೆಗಳೇ ಸಂಧಿವಾತ ಮತ್ತು ಮುಂತಾದ ರೋಗಗಳಿಗೆ ಕಾರಣ. ಇದಕ್ಕೆ ಪರಿಹಾರ ಸೂಚಿಸಿದಾಗ ಸಂಧಿವಾತ ಕಡಿಮೆ ಆಗುತ್ತದೆ. ಆಯುರ್ವೇದ ಹಾಗೂ ಔಕ್ಷವಂತ ಆರೋಗ್ಯಾಲಯದಲ್ಲಿ ಈ ಜಾಯಿಂಟ್ ಪೇನ್ ಗೆ ನೀಡುವ ಚಿಕಿತ್ಸೆ ಬಗ್ಗೆ ಸುದೀರ್ಘವಾಗಿ ವಿವರಿಸಿದ್ದಾರೆ ವೈದ್ಯ ಯೋಗೆಂದ್ರ ಶಿಂದೇಜಿ.
ವಿಳಾಸ: ಔಕ್ಷವಂತ ಆರೋಗ್ಯಾಲಯ, ಆಯುರ್ವೇದ ಹೆಲ್ತ್ ಕೇರ್ ಸೆಂಟರ್. ಗ್ರೌಂಡ್ ಪ್ಲೂವರ್ 2, ಮನೋಹರ ಹೈಟ್ಸ್, ಶ್ರೆಯಾ ನಗರ, ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ,, 0836-2956455/ 9148264455..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/05/2022 06:08 pm