ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಯುರ್ವೇದ ಚಿಕಿತ್ಸೆಯಿಂದ ಬಂಜೆತನ ನಿವಾರಣೆ ಸಾಧ್ಯ

ಹುಬ್ಬಳ್ಳಿಯ ಔಕ್ಷವಂತ ಆರೋಗ್ಯಾಲಯ ವಿವಿಧ ಕಾಯಿಲೆಗಳಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಔಷಧಿಗಳ ಕುರಿತು ಹಂತ ಹಂತವಾಗಿ ವಿವರಿಸಲಾಗುತ್ತಿದೆ. ಈಗಾಗಲೇ ಆರೋಗ್ಯಾಲಯದ ವೈದ್ಯ ಯೋಗೆಂದ್ರ ಶಿಂದೆಜೀ ಅವರು ಔಕ್ಷವಂತ ಆರೋಗ್ಯಾಲಯ ನಡೆದು ಬಂದ ದಾರಿ ಉದ್ದೇಶ ಹಾಗೂ ಮಧುಮೇಹದಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಲಭ್ಯವಿರುವ ಆಯುರ್ವೇದ ಚಿಕಿತ್ಸೆ ಹಾಗೂ ಔಷಧಿಗಳ ಬಗ್ಗೆ ವಿವರಿಸಿದ್ದಾರೆ

ಈಗ ಡಾ. ಅನುಷಾ ಅವರು ಬಂಜೆತನಕ್ಕೆ ಕಾರಣ ಹಾಗೂ ಚಿಕಿತ್ಸೆ ಕುರಿತು ವಿವರಿಸಿ, ಸಂತಾನ ಭಾಗ್ಯದಿಂದ ವಂಚಿತರಾದ ದಂಪತಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದ್ದಾರೆ.

ಆಧುನಿಕ ಜೀವನ ಶೈಲಿ, ಆಹಾರ ಹಾಗೂ ವಿಹಾರ ಪದ್ಧತಿ, ಕೆಲಸ ಹಾಗೂ ಮಾನಸಿಕ ಒತ್ತಡದಿಂದಾಗಿ ಪುರಷರು ಹಾಗೂ ಮಹಿಳೆಯರು ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮೆದುಳಿನ ಮೇಲೆ ತೀವ್ರ ಒತ್ತಡ ಬಿದ್ದಾಗ ಸಂತಾನ ಪ್ರಕ್ರಿಯೆಗೆ ಸಹಾಯಕವಾಗುವ " ಹೈಪೊಥೆಲೊಮೊ ಪಿಟ್ಯೂಟರಿ ಏಕ್ಸಿಸ್ '' ನಿಶ್ಕ್ರಿಯವಾಗುತ್ತದೆ. ಇದು ದಂಪತಿಗಳಲ್ಲಿ ಬಂಜೆತನಕ್ಕೆ ಒಂದು ಮುಖ್ಯ ಕಾರಣವಾಗುತ್ತದೆ. ಇದರಂತಹ ಇನ್ನು ಹಲವಾರು ಕಾರಣದಿಂದಾಗಿ ಬರುವ ಬಂಜೆತನಕ್ಕೆ ಔಕ್ಷವಂತ ಆರೋಗ್ಯಾಲಯದಲ್ಲಿ ಚಿಕಿತ್ಸೆ ಲಭ್ಯ ಎನ್ನುತ್ತಾರೆ.

ಹಾರ್ಮೋನ್ ಅಥವಾ ಇನ್ನಾವುದೆ ಚಿಕಿತ್ಸೆಯಿಂದ ಪ್ರಯೋಜನವಾಗದ ಪರಿಸ್ಥಿತಿಯಲ್ಲಿ ನೈಸರ್ಗಿವಾಗಿ ನೀಡಲಾಗುವ ಚಿಕಿತ್ಸೆ ಕುರಿತು ಮಾತನಾಡಿದ್ದಾರೆ ಡಾ.ಅನುಷಾ. ಬನ್ನಿ ಅವರಿಂದಲೇ ಮಾಹಿತಿ ಪಡೆಯೋಣ.

ಕೌನ್ಸಿಲಿಂಗ್ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ

ವಿಳಾಸ: ಔಕ್ಷವಂತ ಆರೋಗ್ಯಾಲಯ, ಆಯುರ್ವೇದ ಹೆಲ್ತ್ ಕೇರ್ ಸೆಂಟರ್. ಗ್ರೌಂಡ್ ಪ್ಲೂವರ್ 2, ಮನೋಹರ ಹೈಟ್ಸ್, ಶ್ರೆಯಾ ನಗರ, ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ,, 0836-2956455/ 9148264455

Edited By : Shivu K
Kshetra Samachara

Kshetra Samachara

11/01/2022 11:43 am

Cinque Terre

111.57 K

Cinque Terre

0

ಸಂಬಂಧಿತ ಸುದ್ದಿ