ಹುಬ್ಬಳ್ಳಿ- ಇಂದು ಹುಬ್ಬಳ್ಳಿಯ ಕಿಮ್ಸ್ ನಲ್ಲಿ 5 ಸಾವಿರ ಒಳಗಿನ ರ‌್ಯಾಂಕಿಂಗ್‌ನ ವಿದ್ಯಾರ್ಥಿಗಳಿಗೆ
ನಡೆಯುತ್ತಿದ್ದ ಪ್ಯಾರಾಮೆಡಿಕಲ್ ಕೌನ್ಸಲಿಂಗ್ ನಲ್ಲಿ, ಟೈಮ್ ನ ನೆಪ ಹೇಳಿ ಕಚೇರಿಗೆ ಬೀಗ ಹಾಕಿದ ಕಿಮ್ಸ್ ಆಡಳಿತ ಮಂಡಳಿ ವಿರುದ್ಧ, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಕಿಮ್ಸ್ ಆಡಳಿತ ಭವನದ ಮುಂದೆ ಪ್ರತಿಭಟನೆ ಮಾಡಿದರು.
ಬೀಗ ಹಾಕಿ ಹೋಗಿದ್ದರಿಂದ ಗೊಂದಲಕ್ಕೀಡಾದ ವಿದ್ಯಾರ್ಥಿಗಳು ಮತ್ತು ಪಾಲಕರು, ಎಷ್ಟೇ ತಡವಾದ್ರೂ ಕೌನ್ಸ್ಲಿಂಗ್ ಮಾಡಬೇಕಿತ್ತು ಎಂದು ಪೋಷಕರ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
05/10/2021 09:13 pm