ಹುಬ್ಬಳ್ಳಿ: ಹಾದಿ ಎಜ್ಯೂಕೇಶನ್ ಮತ್ತು ವೆಲಫೇರ ಟ್ರಸ್ಟ್ ಹಿದಾಯತುಸ್ಸುನ್ನಿಯಾ ಅನಾಥಾಶ್ರಮ ಹಾಗೂ ನಿರ್ಗತಿಕ ಮಕ್ಕಳ ಆಶ್ರಯ ಮನೆ ವತಿಯಿಂದ, ಗೋಕುಲ ರಸ್ತೆಯ ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ,ಇಂದು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಗರದ ಹಳೆ ಹುಬ್ಬಳ್ಳಿ ಇಸ್ಲಾಂಪುರ ರಲ್ಲಿನ ಟ್ರಸ್ಟ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದರು.
ಕಣ್ಣೀನ ತಪಾಸಣೆ ಶಿಬಿರದಲ್ಲಿ 500 ಕ್ಕೂ ಹೆಚ್ಚು ಜನರು ಭಾಗಿಯಾಗಿ ತಪಾಸಣೆ ಕೈಗೊಂಡರು. ಈ ಸಂದರ್ಭದಲ್ಲಿ ಸಲೀಂ ಸುಂಡಕೆ, ಆಸೀಫ್ ಉಸ್ತಾದ್, ಅಜಾರ್, ಶಾಜಿದ್, ಶಾಕೀರ್ ಅಹ್ಮದ್ ಸರವರಿ, ಸಯ್ಯದ್ ಮದನ್, ಫಾರುಕ್ ಗುಲಬರ್ಗಾ, ಮುಕ್ತುಂ ಮೀಯಾನವರ, ಸೇರಿದಂತೆ ಮುಂತಾದವರು ಇದ್ದರು.
Kshetra Samachara
26/09/2021 04:52 pm