ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕಳೆಗುಂದಿದ ಸಂಕ್ರಾಂತಿ; ವ್ಯಾಪಾರಸ್ತರಿಗೆ ಬರೆ ಸಾರ್ವಜನಿಕರಿಗಿಲ್ಲ ಸಿಹಿ

ನವಲಗುಂದ : ಕಳೆದ ಎರಡು ವರ್ಷಗಳಿಂದ ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಜನರ ಸಂತೋಷ ಬಲಿಯಾಗಿದೆ ಅಂದ್ರು ತಪ್ಪಾಗಲಾರದ್ದು, ಧಾರ್ಮಿಕ ಆಚರಣೆಗಳಿಗೆ ಮಹಾಮಾರಿಯ ಕರಿ ಛಾಯೆ ಆವರಿಸಿದೆ. ಇದರಿಂದ ವ್ಯಾಪಾರಸ್ಥರ ಸಂಕಷ್ಟ ಮತ್ತು ಸಾರ್ವಜನಿಕರಿಗೆ ನಿರ್ಬಂಧದ ಬಿಸಿ ಹೇಳತೀರದ್ದಾಗಿದೆ.

ಈ ಕೊರೋನಾ ಅಟ್ಟಹಾಸಕ್ಕೆ ಈಗ ಬೀದಿ ಬದಿ ವ್ಯಾಪಾರಸ್ಥರಷ್ಟೇ ಅಲ್ಲದೆ ಇಲ್ಲಾ ವ್ಯಾಪಾರಿಗಳಿಗೂ ಬರೆ ಎಳೆದಿದೆ. ಹಬ್ಬಗಳ ಸಮಯದಲ್ಲಿ ವ್ಯಾಪಾರದ ಕನಸ್ಸು ಕಂಡ ವ್ಯಾಪಾರಿಗಳಿಗೆ ಬರೆ ಏಳಿದಂತಾದರೆ, ಸಂತಸದಿಂದ ಹಬ್ಬ ಆಚರಿಸೋಣ ಅಂದುಕೊಂಡ ಜನರಿಗೆ ತಣ್ಣೀರು ಎರಚಿದಂತಾಗಿದೆ. ಇದಕ್ಕೆ ಮತ್ತೊಂದು ಉತ್ತಮ ಉದಾಹರಣೆ ಅಂದ್ರೆ ಅದು ಈ ಬಾರಿಯ ಸಂಕ್ರಾಂತಿಗೆ ಪಟ್ಟಣದಲ್ಲಿ ಕಂಡು ಬಂದ ದೃಶ್ಯಗಳು.

Edited By : Manjunath H D
Kshetra Samachara

Kshetra Samachara

15/01/2022 02:44 pm

Cinque Terre

22.34 K

Cinque Terre

0

ಸಂಬಂಧಿತ ಸುದ್ದಿ