ಹುಬ್ಬಳ್ಳಿ: ಇಷ್ಟು ದಿನ ಆ ಜಿಲ್ಲೆಯಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಪ್ರತಿದಿನಕ್ಕೆ ತ್ರಿಶತಕ ಬಾರಿಸುತ್ತ ಇತ್ತು. ಇದರಿಂದ ಜನರಲ್ಲಿ ಭಯದ ವಾತಾವರಣವೇ ನಿರ್ಮಾಣವಾಗಿತ್ತು. ಈಗ ಆ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟು, ಕೋವಿಡ್-19 ಭಯದಿಂದ ದೂರ ಸರಿದಿದ್ದಾರೆ.
Kshetra Samachara
07/10/2020 05:30 pm