ಕಲಘಟಗಿ:ಪಟ್ಟಣದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಎಸ್ ಡಿಎಂ ಸಿ ಅಧ್ಯಕ್ಷ ಅಜಾದ ಮಲ್ಲಿಕನ್ನವರ ಅವರು ಉಚಿತವಾಗಿ ಮಾಸ್ಕ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವಿತರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಎ.ಎ ಬಾಳೆಕುಂದ್ರಿ, ಶಿಕ್ಷಕರಾದ ವಾಯ್.ಎ ಹೊಸಪೇಟಕರ,ಆರ್.ಬಿ ಬೆಟಗೇರಿ, ಆರ್.ಎಸ್ ಲೋಕಪಲಿ,ಪಿ. ಎನ್ ನವಲೂರ,ಎಸ್. ಎಸ್ ಸರ್ವಿ,ಮುಸ್ತಾಕ ಬೇಪಾರಿ ಉಪಸ್ಥಿತರಿದ್ದರು.
Kshetra Samachara
11/01/2021 05:25 pm