ನವಲಗುಂದ : ನವಲಗುಂದ ಎಲ್ ಐ ಸಿ ಶಾಖೆ ವತಿಯಿಂದ ನವಲಗುಂದ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ 200 ಕ್ಕೂ ಹೆಚ್ಚು ಮಾಸ್ಕ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಜ್ಜನ್ನ ಮಲ್ಲಿಗವಾಡ, ಬ್ರಾಂಚ್ ಮ್ಯಾನೇಜರ್ ಇರೇಶ್ ಹರಿವನ, ಅಸಿಸ್ಟೆಂಟ್ ಮ್ಯಾನೇಜರ್ ಹೊಸಮನಿ, A o LIC ಏಜೆಂಟ್ ಎಸ್.ಎಸ್ ಕುಂಬಾರ, ಹಿರೇಮಠ, ಬಂಕನೆರಿ ಇತರರು ಇದ್ದರು.
Kshetra Samachara
27/01/2022 11:04 pm