ಕಲಘಟಗಿ: ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ತುರುಸುಗೊಂಡಿದ್ದು,ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ
ಕೋರೋನ ಪರೀಕ್ಷೆ ಮಾಡಿಸಲಾಗುತ್ತಿದೆ.
ಬೀರವಳ್ಳಿ ಗ್ರಾಮ ಪಂಚಾಯತಿಯಲ್ಲಿ ನಾಮಪತ್ರ ಸಲ್ಲಿಸಲು ಬಂದವರಿಗೆ ಕೋರೋನ ಪರೀಕ್ಷೆ ಮಾಡಿಸಲಾಯಿತು.ಮುಕ್ಕಲ್ ಆರೋಗ್ಯ ಕೇಂದ್ರದ ಸಿಬ್ಬಂದಿ ಕೋರೋನಾ ತಪಾಸಣೆ ಮಾಡಿದರು.
Kshetra Samachara
10/12/2020 08:25 pm