ಹುಬ್ಬಳ್ಳಿ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ಕೊರೊನಾ ಹಾವಳಿ ತಡೆಗಟ್ಟಲು, ಕೊರೊನಾ ವಾರಿಯರ್ಸ್ ಈಗ ಮತ್ತೆ ಫೀಲ್ಡ್ ಗೆ ಇಳಸಿದ್ದಾರೆ.
ನಗರದ ಹಳೆ ಬಸ್ ದಲ್ಲಿ ಬೇರೆ ಬೇರೆ ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಕರೆತಂದು ಕೋವಿಡ್19 ನ್ನು ತಪಾಸಣೆ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆ.
Kshetra Samachara
07/12/2020 10:49 am