ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಸ್ತ ಕರುನಾಡಿನ, ಕುಂದಗೋಳ ಮತಕ್ಷೇತ್ರದ ಮಹಾ ಜನತೆಗೆ ಯುಗಾದಿ ಹಬ್ಬಕ್ಕೆ ಶುಭ ಕೋರಿದ ಭರಮಗೌಡ ದ್ಯಾಮನಗೌಡರ

ಸಮಸ್ತ ಕರುನಾಡಿನ ಜನತೆಗೆ ಕುಂದಗೋಳ ಮತಕ್ಷೇತ್ರದ ಹೆಮ್ಮೆಯ ಮಹಾ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಋತುಮಾನ ಬದಲಾಗಿ ಹಸಿರೆಲೆ ಚಿಗುರುವ ರೈತಾಪಿ ಕಾಯಕ ಆರಂಭವಾಗುವ ಭಾರತೀಯರ ನೂತನ ವರ್ಷ ಯುಗಾದಿ ಸಂಭ್ರಮ ಸರ್ವರ ಬಾಳಲ್ಲೂ ಸುಖ, ಶಾಂತಿ, ಏಳಿಗೆಯ ಸಮೃದ್ಧಿ ತರಲಿ.

ಈ ಯುಗಾದಿ ಹಬ್ಬ ಮಾನವರ ಬದುಕನ್ನು ಉತ್ತುಂಗಕ್ಕೆ ಏರಿಸಿ, ಸಕಲ ಜೀವರಾಶಿಗಳಿಗೆ ಒಳಿತನ್ನು ಹರಿಸಿ, ಹಾರೈಸಿ ಕಾಪಾಡಲಿ.

ಜಗದ ಸರ್ವ ಮನುಜರು ಒಂದಾಗಿ ಶಾಂತಿ ನೆಮ್ಮದಿ ಸಂತೋಷ ಸಹಬಾಳ್ವೆಯಿಂದ ಬೆರೆತು ಬಾಳಲಿ.

ಸರ್ವರಿಗೂ ಮತ್ತೊಮ್ಮೆ ನಮ್ಮ ಹಬ್ಬ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಶುಭ ಕೋರುವವರು :

ಶ್ರೀ ಭರಮಗೌಡ ದ್ಯಾಮನಗೌಡರ, ಬಿಜೆಪಿ, ಪ್ರಧಾನ ಕಾರ್ಯದರ್ಶಿಗಳು, ಕುಂದಗೋಳ ಮಂಡಲ

Edited By :
Kshetra Samachara

Kshetra Samachara

02/04/2022 08:01 am

Cinque Terre

5.44 K

Cinque Terre

0

ಸಂಬಂಧಿತ ಸುದ್ದಿ