ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮಾರ್ಗದರ್ಶಕರಾದ ಶ್ರೀ ಈರೇಶ ಅಂಚಟಗೇರಿ ಮತ್ತು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಇನ್ನೋರ್ವ ಸದಸ್ಯರು ಹಾಗೂ ಯುವ ನಾಯಕರಾದ ಶ್ರೀ ನಿತಿನ್ ಇಂಡಿ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಆ ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ.
ಶುಭಾಶಯ ಕೋರುವವರು: ಶ್ರೀ ಮುತ್ತು ಬನ್ನೂರು, ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧಾರವಾಡ ಘಟಕ-71
Kshetra Samachara
09/01/2022 08:58 am