ಹಾವೇರಿ ಗದಗ ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಗರಿಷ್ಠ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಮೇಲ್ಮನೆಗೆ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಲೀಂ ಅಹ್ಮದ್' ಅವರಿಗೆ ಅಭಿನಂದನೆಗಳು
ರಾಜ್ಯ ರಾಜಕೀಯ ವಲಯದಲ್ಲಿ ನಿಮ್ಮ ಈ ಗೆಲುವು ಬಹುತರ ಬದಲಾವಣೆಗೆ ಸಾಕ್ಷಿಯಾಗಿ ಸ್ಥಳೀಯ ಗ್ರಾಮ ಪಟ್ಟಣ ಸಂಸ್ಥೆಗಳ ಏಳಿಗೆಗೆ ಹೊಸ ಕೊಡುಗೆ ನೀಡಲಿ
ಪ್ರಥಮ ಪ್ರಾಶಸ್ತ್ಯದ ಗರಿಷ್ಠ ಮತಗಳನ್ನು ನೀಡಿ ಸಲೀಂ ಅಹ್ಮದ್ ಗೆಲುವಿಗೆ ರೂವಾರಿಯಾದ ಹಾವೇರಿ ಗದಗ ಧಾರವಾಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಅನಂತ ಕೋಟಿ ನಮನಗಳು
ಮುಂದಿನ ರಾಜ್ಯ ರಾಜಕೀಯದ ದಿನಗಳಲ್ಲಿ ಹಳ್ಳಿ ಹಳ್ಳಿಗಳಿಗೆ ಹೊಸ ಅಭಿವೃದ್ಧಿ ಕೊಡುಗೆ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಂದ ಹರಿದು ಬರಲಿ
ಶುಭ ಕೋರುವವರು : ಶ್ರೀ ಎಮ್.ಎಸ್.ಅಕ್ಕಿ ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು ಕುಂದಗೋಳ ವಿಧಾನಸಭಾ ಕ್ಷೇತ್ರ
Kshetra Samachara
14/12/2021 03:15 pm