ವಿಧಾನ ಪರಿಷತ್ ಚುನಾವಣೆಯಲ್ಲಿ ದಾಖಲೆಯ ಗೆಲುವು ಬರೆದ ಸಲೀಂ ಅಹ್ಮದ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು
ನಿಮ್ಮ ಈ ಗೆಲುವು ಸಮಸ್ತ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಸ್ಥಳೀಯ ಸಂಸ್ಥೆ ಸೇರಿದಂತೆ ಗ್ರಾಮ ಗ್ರಾಮಗಳ ಅಭಿವೃದ್ಧಿಗೆ ಮೀಸಲಾಗಿರಲೇಂದು ಹಾರೈಸುತ್ತೇವೆ
ನಿಮ್ಮಿಂದ ಕಾಂಗ್ರೆಸ್ ವಿಜಯದ ಪರ್ವ ಇನ್ನು ಹೆಚ್ಚಿನ ವೇಗ ಪಡೆದು ರಾಜ ರಾಜಕೀಯದಲ್ಲಿ ವಿಜೃಂಭಿಸಿಲಿ
ಮತ್ತೋಮ್ಮೆ ಮಗದೊಮ್ಮೆ ಶ್ರೀ ಸಲೀಂ ಅಹ್ಮದ್ ಅವರಿಗೆ ಅಭಿನಂದನೆಗಳು
ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಸಲೀಂ ಅಹ್ಮದ್ ಅವರಿಗೆ ಬೆಂಬಲಿಸಿದ ಸ್ಥಳೀಯ ಹಾವೇರಿ, ಧಾರವಾಡ, ಗದಗ ಸರ್ವ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳು
ಹಗಲಿರುಳೆನ್ನದೆ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಎಲ್ಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ವಿಜಯದ ಶುಭಾಶಯಗಳು
ಶುಭ ಕೋರುವವರು : ಶ್ರೀ ರಮೇಶ್ ಕೊಪ್ಪದ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರು ಕುಂದಗೋಳ ವಿಧನಾಸಭಾ ಕ್ಷೇತ್ರ
Kshetra Samachara
14/12/2021 02:01 pm