ಸಮಸ್ತ ನಾಡಿನ ಜನತೆಗೆ ಹಾಗೂ ನನ್ನ ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು. ಸಹೋದರತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿ ಅಣ್ಣ ತಮ್ಮಂದಿರಿಗೆ ಶ್ರೀರಕ್ಷೆ ನೀಡುವ ರಕ್ಷಾ ಬಂಧನ ಹಬ್ಬಕ್ಕೆ ಮಾತೃ ಸ್ವರೂಪಿ ಸಹೋದರಿಯರಿಗೆ ಶುಭಾಶಯಗಳು..
ನೀವು ಕಟ್ಟುವ ರಾಖಿ ನಿಮ್ಮ ಸಹೋದರರಿಗೆ ಶ್ರೀರಕ್ಷೆಯಾಗಲಿ. ನಿಮ್ಮ ಕೈ ಕಂಕಣದ ಬಲ ಸಹೋದರ ಆಯುಷ್ಯ ವೃದ್ಧಿಸುವಂತಾಗಲಿ. ಜನ್ಮ ಜನ್ಮದ ಅನುಬಂಧ ಮತ್ತಷ್ಟು ಬೆಸೆದುಕೊಳ್ಳಲಿ. ನಾಡಿನ ಎಲ್ಲ ಸಹೋದರ, ಸಹೋದರಿಯರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು...
ಶುಭಾಶಯ ಕೋರುವವರು..
ಗಂಗಾಧರ ಶಿರಗುಪ್ಪಿ
ಕ್ವೀನ್ ಕಾರ್ ರೇಂಟಲ್ ಮಾಲೀಕರು ಹಾಗೂ ಸಾಮಾಜ ಸೇವಕರು ಕೇಶ್ವಾಪೂರ ಹುಬ್ಬಳ್ಳಿ...
Kshetra Samachara
22/08/2021 10:16 am