ಕರ್ನಾಟಕ ರಾಜ್ಯ ಕಂಡ ಯಶಸ್ವಿ ನಾಯಕ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಹರಿಕಾರ, ಹಾಲಿ ವಿರೋಧ ಪಕ್ಷದ ನಾಯಕರು ಹಾಗೂ ಬಾದಾಮಿ ಕ್ಷೇತ್ರದ ಹೆಮ್ಮೆಯ ಶಾಸಕರು ಆದಂತಹ ಶ್ರೀ ಸಿದ್ಧರಾಮಯ್ಯನವರಿಗೆ ಇಡೀ ಕುಂದಗೋಳ ಮತಕ್ಷೇತ್ರದ ಜನತೆಯ ಪರವಾಗಿ ಜನ್ಮದಿನದ ಹಾರ್ದಿಕ ಶುಭಾಶಯಗಳು
ನಿಮ್ಮ ರಾಜಕೀಯ ನಡೆ, ನೇರ ವ್ಯಕ್ತಿತ್ವ, ಎಲ್ಲರನ್ನೂ ಸಮಾನವಾಗಿ ಕಾಣುವ ವಿಶ್ವಾಸ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಹುಮ್ಮಸ್ಸಿಗೆ ಆ ದೇವರು ಮತ್ತಷ್ಟೂ ಶಕ್ತಿ ತುಂಬಿ ನಿಮ್ಮನ್ನು ಆರ್ಶಿವದಿಸಿ ಹರಿಸಿ ಹಾರೈಸಲಿ, ಮುಂಬರುವ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲಿ
ಜನ್ಮದಿನಕ್ಕೆ ಶುಭ ಕೋರುವವರು : ಶ್ರೀ ಕುಸುಮಾವತಿ ಶಿವಳ್ಳಿ
ಜನಪ್ರಿಯ ಶಾಸಕರು ಕುಂದಗೋಳ ವಿಧಾನಸಭಾ ಕ್ಷೇತ್ರ
Kshetra Samachara
12/08/2021 11:38 am