ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಾರಿಗೆ ನೌಕರರ‌ ಮುಷ್ಕರ ವ್ಯಾಪಾರಿಗಳಿಗೆ ತಟ್ಟಿದ ಬಿಸಿ

ಕಲಘಟಗಿ: ಸಾರಿಗೆ ನೌಕರರ ಮುಷ್ಕರದ ‌ಬಿಸಿ ವ್ಯಾಪಾರಿಗಳಿಗೂ ತಟ್ಟಿದ್ದು, ಬಸ್ ನಿಲ್ದಾಣದಲ್ಲಿನ ಅಂಗಡಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಮುಷ್ಕರ ದಿಂದ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಸಹ ಇಲ್ಲ ಇದರಿಂದ ಬೇಕರಿ,ಹಾಲಿನ ಪಾರ್ಲರ್,ಮೊಬೈಲ್ ಅಂಗಡಿಗಳಿಗೆ ಗ್ರಾಹಕರಿಲ್ಲದೇ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ.

ಇತ್ತ ಬಸ್ ನಿಲ್ದಾಣದ ದರ್ಶಿನಿಯಲ್ಲೂ ಸಹ ಗ್ರಾಹರಿಲ್ಲದೇ ದರ್ಶಿನಿ‌ ಮಾಲೀಕರು ನಷ್ಟ ಅನುಭವಿಸುವಂತಾಗಿದೆ.

Edited By :
Kshetra Samachara

Kshetra Samachara

14/12/2020 12:59 pm

Cinque Terre

21.33 K

Cinque Terre

0

ಸಂಬಂಧಿತ ಸುದ್ದಿ