ಧಾರವಾಡ : ಮಂಗಳವಾರ ಸಂಚಾರಿ ಜಾಗೃತಿಯ ಕುರಿತು ಸಿಪಿಐ ಮಲ್ಲನಗೌಡ ನಾಯ್ಕರ ಅವರ ನೇತೃತ್ವದಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ನಗರದ ಸಂಚಾರಿ ವಿಭಾಗದ ಪೊಲೀಸರು ಮಾಡಿದರು. ನಗರದ ಜುಬಿಲಿ ವೃತ್ತದಲ್ಲಿ ಸಂಚಾರಿ ಸಿಪಿಐ ಮಲ್ಲನಗೌಡ ನಾಯ್ಕರ ಸೇರಿದಂತೆ ಡಿ ವಿ ಗಾಳರೆಡ್ಡಿ, ಬಿದರಳ್ಳಿ, ಬಸಯ್ಯ ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಗಂಟೆಯವರೆಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡದಂತೆ ಜಾಗೃತಿ ಮೂಡಿಸಲಾಯಿತು.
Kshetra Samachara
07/09/2021 09:08 pm