ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಜೇಮ್ಸ್’ ಚಿತ್ರ ನೋಡಿದ ಹುಬ್ಬಳ್ಳಿ ಮಂದಿ ಏನ ಅಂದ್ರು ನೋಡಿ...!

ಹುಬ್ಬಳ್ಳಿ : ಯುವರತ್ನ, ನಟಸಾರ್ವ ಭೌಮ ಪವರಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜೇಮ್ಸ್ ಚಿತ್ರ ಇಂದು ವಿಶ್ವದಾದ್ಯಂತ ತೆರೆಕಂಡಿದೆ.

ಅದೇ ರೀತಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕೂಡಾ ಭರ್ಜರಿ ಜೇಮ್ಸ್ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜಕುಮಾರನನ್ನು ಕಣ್ತುಂಬಿಕೊಳ್ಳಲು ಬಂದ ಅಪ್ಪು ಅಭಿಮಾನಿಗಳು ಏನ್ ಹೇಳತ್ತಾರೆ ನೀವೆ ಕೇಳಿ..

Edited By :
Kshetra Samachara

Kshetra Samachara

17/03/2022 01:32 pm

Cinque Terre

23.1 K

Cinque Terre

1

ಸಂಬಂಧಿತ ಸುದ್ದಿ