ನವಲಗುಂದ : ಬುಧವಾರ 2022ರ ಟಾಟಾ ಐಪಿಎಲ್ ನಲ್ಲಿ ನಡೆದ ಆರ್ ಸಿ ಬಿ ಹಾಗೂ ಎಲ್ ಎಸ್ ಜಿ ತಂಡಗಳ ಎಲಿಮಿನೆಟರ್ ಪಂದ್ಯದಲ್ಲಿ ಬೆಂಗಳೂರು ತಂದ ರೋಚಕ ಜಯ ಸಾಧಿಸುತ್ತಲೇ ನವಲಗುಂದ ತಾಲ್ಲೂಕಿನ ಆಯಟ್ಟಿ ಗ್ರಾಮದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೆಂಟ್ಸ್ ತಂಡವನ್ನು ಮನಿಸುವ ಮೂಲಕ ಈಗ ಸೆಕೆಂಡ್ ಕ್ವಾಲಿಫೈಯರ್ ಪಂದ್ಯವನ್ನು ಮುಂದಿನ ಶುಕ್ರವಾರ ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಸೆಣಸಾಡಲಿದೆ.
Kshetra Samachara
26/05/2022 08:26 am