ವಿಜಯಪುರ : ಸೋಮವಾರ ಕರ್ನಾಟಕ ರಾಜ್ಯ ಥಾಂಗ ಥಾ ಅಸೋಸಿಯೇಷನ್ ಎರಡು ದಿನಗಳ ಒಲಂಪಿಕ್ಸ್ ಕ್ರೀಡೆಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ಹಮ್ಮಿಕೊಂಡಿದ್ದು, ತರಬೇತಿ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ನೀಡಿದರು.
ಇನ್ನು ನಗರದ ಹೈಪರ್ ಮಾರ್ಟ ಹಿಂದಿರುವ ನಿರ್ವಾಣಶೆಟ್ಟರ ಅವರ ಕಚೇರಿ ಹಾಗೂ ಮೈದಾನದಲ್ಲಿ ನಡೆದ ತರಬೇತಿಯಲ್ಲಿ ಧಾರವಾಡ ಜಿಲ್ಲೆಯ ಮಕ್ಕಳು ಭಾಗಿಯಾಗಿ ಪ್ರಮಾಣ ಪತ್ರ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಅಸೋಸಿಯೇಷನ್ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಾಗೇವಾಡಿ, ಆಯೋಜಕರಾದ ರೂಪಾ ಆರ್ ನಿರ್ವಾಣಶೆಟ್ಟರ, ಧಾರವಾಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ಬಳ್ಳಾರಿ ಹಾಗೂ ದೀವ್ಯ ಜ ಬಳ್ಳಾರಿ, ಸುರೇಖಾ ಬಾಗಲಕೋಟ ಸೇರಿದಂತೆ
ತರಬೇತಿದಾರರಾದ ಹನುಮಂತ ಆರ್, ಕುಮಾರಿ ರೇಣುಕಾ ಹಾಗೂ ಮಕ್ಕಳು ಇದ್ದರು.
Kshetra Samachara
03/08/2021 09:14 am