ಧಾರವಾಡ: ಕಾಶ್ಮೀರಿ ಪಂಡಿತರ ಮೇಲೆ ಯಾವ ರೀತಿಯ ದೌರ್ಜನ್ಯಗಳು ನಡೆಯುತ್ತಿದ್ದವು. 370 ಕಾಯ್ದೆಯನ್ನು ರದ್ದುಗೊಳಿಸಲು ಅಲ್ಲಿನ ಪಂಡಿತರು ಹೇಗೆ ಹೋರಾಡಿದರು ಎಂಬುದರ ಕುರಿತಾಗಿ ಮೂಡಿ ಬಂದಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ, ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದು, ಚಿತ್ರ ನೋಡಲು ಜನತೆ ಮುಗಿಬಿದ್ದಿದ್ದಾರೆ.
ಇಂದಿನಿಂದ ಸಂಗಮ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಹಿರಿಯ ವಕೀಲರಾದ ಪಿ.ಎಚ್.ನೀರಲಕೇರಿ ಅವರು ಅನೇಕರಿಗೆ ಉಚಿತವಾಗಿ ಚಿತ್ರದ ಟಿಕೆಟ್‌ಗಳನ್ನು ಕೊಡಿಸಿ ಚಿತ್ರ ವೀಕ್ಷಣೆಗೆ ಪ್ರೋತ್ಸಾಹ ನೀಡಿದ್ದಾರೆ.
Kshetra Samachara
18/03/2022 04:28 pm