ಕಲಘಟಗಿ : ಪಟ್ಟಣದಲ್ಲಿ ಪ್ರದರ್ಶನ ಕಾಣುತ್ತಿರುವ "ವರ ನೋಡಿ ಹೆಣ್ಣು ಕೊಡು" ಎಂಬ ನಾಟಕದಲ್ಲಿ ವೃತ್ತಿ ರಂಗಭೂಮಿಯ ಕಲಾವಿದರಾದ ಬಸವರಾಜ ಬೆಂಗೇರಿಯವರ ಹಾಸ್ಯ ಪಾತ್ರಾಭಿನಯ ಪ್ರೇಕ್ಷಕರ ಗಮನ ಸೆಳೆಯಿತು.
ಶಿರೂರಿನ ವಿಶ್ವ ಭಾರತಿ ರಮ್ಯ ನಾಟಕ ಸಂಘ ಪ್ರದರ್ಶನ ಮಾಡುತ್ತಿರುವ ಸಾಮಾಜಿಕ ನಾಟಕದಲ್ಲಿ ಕಲಾವಿದ ಬಸವರಾಜ ಬೆಂಗೇರಿಯವರು ಕುರುಡನ ಹಾಸ್ಯ ಪಾತ್ರದಲ್ಲಿ ರಂಗ ಪ್ರವೇಶಿಸಿ ರಂಗ ಪ್ರೇಕ್ಷಕರ ಗಮನ ಸೆಳೆದರು.ಕರೋನಾ ಲಾಕ್ ಡೌನ್ ನಂತರದ ಮೊದಲ ಪ್ರದರ್ಶನ ಇದಾಗಿತ್ತು.
Kshetra Samachara
21/11/2020 10:32 am