ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬಸವೇಶ್ವರ ಪ್ರೌಢ ಶಾಲೆಯ ಶಾಲಾ ಸಂಸತ್ ರಚನೆ; ಶುಭ ಹಾರೈಕೆ

ಕುಂದಗೋಳ: ತಾಲೂಕಿನ ಕಡಪಟ್ಟಿ ಗ್ರಾಮದ ಶ್ರೀ ಬಸವೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳ 2022-23ನೇ ಸಾಲಿನ ಸಂಸತ್ ರಚನೆ ಮಾಡಲಾಗಿದೆ.

ಈ ಸಂಸತ್ ರಚನೆಯಲ್ಲಿ ಪ್ರಧಾನ ಮಂತ್ರಿಯಾಗಿ ಗಿರಜವ್ವ ಮಾರುತಿ ತಹಶೀಲ್ದಾರ, ಶಿಕ್ಷಣ ಮಂತ್ರಿಯಾಗಿ ನೇತ್ರಾವತಿ ಹಡಪದ, ಆರೋಗ್ಯ ಮಂತ್ರಿಯಾಗಿ ವಿಜಯಲಕ್ಷ್ಮಿ ಬೆಂಡಿಗೇರಿ, ಸಾಂಸ್ಕೃತಿಕ ಮಂತ್ರಿಯಾಗಿ ಸಹನಾ ತಟ್ಟಿತಲಿ, ಕ್ರೀಡಾ ಮಂತ್ರಿಯಾಗಿ ಕಿರಣ್ ಅರಕೇರಿ, ಹಣಕಾಸು ಮಂತ್ರಿಯಾಗಿ ಪ್ರಜ್ವಲ್ ಉದ್ವಾನ್, ಗ್ರಂಥಾಲಯ ಮಂತ್ರಿಯಾಗಿ ಪೂಜಾ ಮಲ್ಲನಗೌಡರ, ಪ್ರವಾಸ ಮಂತ್ರಿಯಾಗಿ ಶಶಾಂಕ್ ತಟ್ಟಿತಲಿ, ಪರಿಸರ ಮಂತ್ರಿಯಾಗಿ ಮಲ್ಲಿಕಜಾನ್ ಹುಚ್ಚುಸಾಬನವರ ಆಯ್ಕೆ ಆಗಿದ್ದಾರೆ.

ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಕರು ಅವರವರ ಜವಾಬ್ದಾರಿ ನೀಡಿ ಶುಭ ಹಾರೈಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/07/2022 12:00 pm

Cinque Terre

3.6 K

Cinque Terre

0

ಸಂಬಂಧಿತ ಸುದ್ದಿ