ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವರ್ಗಾವಣೆಯಾದ ಶಿಕ್ಷಕಿ ರೇಖಾ ನರಸನ್ನವರವರಿಗೆ ಬೀಳ್ಕೊಡುಗೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ರೇಖಾ ನರಸನ್ನವರವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ವೇಳೆ ಮಕ್ಕಳು ಕಣ್ಣೀರು ಹಾಕುತ್ತ ಶಿಕ್ಷಕಿಯನ್ನು ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಎಫ.ಎನ್ ತೆಗ್ಗಿನಕೆರಿ, ಎಸ್.ಸಿ.ಶಾನವಾಡ ಸಂತೋಷ್ ಹವನೂರು, ದೇವಪ್ಪ ಬೆಳ್ಳಟ್ಟಿ, ಗೋಪಾಲ್ ಮಾದರ್, ಚಿದಾನಂದ ಕುಸುಗಲ್, ಸಕ್ರಪ್ಪ ಕಮ್ಮಾರ್, ಬಸುರಾಜ್ ಯೋಗಪ್ಪನವರ್, ಕಲ್ಲಪ್ಪ ಎಮ್ಮಿ, ಗುರುಪಾದಪ್ಪ ಹೊಸಳ್ಳಿ, ವಿರುಪಾಕ್ಷ ಕಮ್ಮಾರ್, ನೀಲಮ್ಮ ಹೊಸಳ್ಳಿ, ಶರೀಫ್ ಸಾಬ್ ಜಾತಿಗೆ, ತಿರುಕಪ್ಪ ಯೋಗಪ್ಪನವರ್ ಹಾಗೂ ಇನ್ನಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/01/2022 04:22 pm

Cinque Terre

4.66 K

Cinque Terre

0

ಸಂಬಂಧಿತ ಸುದ್ದಿ