ಕುಂದಗೋಳ : ತಾಲೂಕಿನ ಹಿರೇಗುಂಜಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರ ಕೊಡಮಾಡಿದ ಉಚಿತ ಸಮವಸ್ತ್ರಗಳನ್ನು ಎಸ್ಡಿಎಂಸಿ ಸದಸ್ಯರು ಮಕ್ಕಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರಾದ ಫಕ್ಕಿರೇಶ ದೊಡ್ಡೂರ, ಅಕ್ಬರಸಾಬ ಶೇತಸನದಿ, ಫಕ್ಕೀರೇಶ ಮಟ್ಟಿ, ಲಕ್ಷ್ಮೀ ಮಡಿವಾಳರ, ಶೋಭಾ ಬಳಿಗಾರ, ಶಿಕ್ಷಕರಾದ ಎಸ್.ಶಿಗ್ಲಿ, ಎ.ಎಂ.ಗಾಣಿಗೇರ, ಎನ್.ಜಿ.ನಾಗವ್ವನವರ, ಟಿ.ಮಂಜುನಾಥ ರಡ್ಡಿ ಇದ್ದರು.
Kshetra Samachara
11/02/2021 12:11 pm