ಕಲಘಟಗಿ:ಶಾಲಾ ವಿದ್ಯಾರ್ಥಿಗಳಿಗೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಕರಡಿಕೊಪ್ಪ ಉಚಿತವಾಗಿ ಮಾಸ್ಕ್ ವಿತರಿಸಿದರು.
ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಶ್ರೀಗುರುದೇವ ಪ್ರೌಢ ಶಾಲೆ ಹಾಗೂ ಬೀರವಳ್ಳಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಎಸ್ ವಿ ಗಾಯತೊಂಡೆ,ನಿಂಗನಗೌಡ ಪಾಟೀಲ,ಚಂದ್ರ ಗೌಡ ಪಾಟೀಲ,ಕಲ್ಲಪ್ಪ ಅರಸಿನಗೇರಿ,ಶಿವಾನಂದ ಹಿರೇಮಠ,ಭರಮಣ್ಣ ಡೊಳ್ಳಿನ,ನಿತಿಶಗೌಡ ತಡಸ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
01/01/2021 04:55 pm