ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಧ್ಯಾರ್ಥಿಗಳಿಗೆ ಹೊಸ ವರ್ಷಕ್ಕೆ ಸಿದ್ದವಾಗುತ್ತಿವೆ ಶಾಲಾ ಕಾಲೇಜುಗಳು

ಹುಬ್ಬಳ್ಳಿ: ಕೊರೊನಾ ಮಹಾಮಾರಿಯಿಂದಾಗಿ ಕಳೆದ 9 ತಿಂಗಳಿಂದ ಶಿಕ್ಷಣ ಕೇತ್ರಯ ಸಂಪೂರ್ಣ ಬಂದ್ ಆಗಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು.

ಆದರೆ ರಾಜ್ಯ ಸರ್ಕಾರ ಈಗ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲು ಆದೇಶ ಹೊರಡಿಸಿದೆ. ಅಷ್ಟಕ್ಕೂ ಶಾಲಾ ಕಾಲೇಜುಗಳು ಯಾವ ರೀತಿ ತಯಾರಿ ನಡಿಸಿದ್ದಾವೇ ಎಂಬುದನ್ನು ನಾವು ತೋರಿಸುತ್ತೆವೆ ನೋಡಿ..

ಹೀಗೆ ಕೊಠಡಿಗಳನ್ನು ಸ್ಯಾನಿಟೇಜರ್, ಕ್ಲೀನ್ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಹುಬ್ಬಳ್ಳಿಯ ಸರ್ಕಾರ ಪದವಿ ಪೂರ್ವ ಮಹಾವಿದ್ಯಾಯ ಗೋಪನಕೊಪ್ಪದಲ್ಲಿ.

ಅದೇ ರೀತಿಯಾಗಿ ಹುಬ್ಬಳ್ಳಿಯ ಹಲವಾರು ಕಾಲೇಜುಗಳಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಮಕ್ಕಳ ಆಪಲೈನ್ ಕ್ಲಾಸ್ ಗೆ ಸ್ವಾಗತ ಮಾಡುತ್ತಿದ್ದಾರೆ...

ಮಕ್ಕಳಿಗೆ ಆನ್ಲೈನ್ ಕ್ಲಾಸ್ ಗಳು ಮನಮುಟ್ಟುವಂತೆ ಆಗುತ್ತಿರಲಿಲ್ಲ. ಆದ ಕಾರಣ ಎಲ್ಲ ಶಿಕ್ಷಣ ಮಂಡಳಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ನಂತರ, ರೂಪಾಂತರ ಕೊರೊನಾ ನಡುವೆಯೂ ಮಕ್ಕಳ ಹಿತದೃಷ್ಟಿಯಿಂದಾಗಿ, ಈದಿಗ ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಅಂದರೆ ಜನವರಿ 1 ರಿಂದ ಒಂಬತ್ತು, ಹತ್ತನೆ ತರಗತಿ, ಮತ್ತು ಪಿಯುಸಿ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಆದೇಶ ನೀಡಿದೆ. ಇದರಿಂದಾಗಿ ಶಾಲ ಪ್ರಾಂಶುಪಾಲರು ಮಕ್ಕಳಿಗೆ ಯಾವುದೇ ಭಯ ಇಲ್ಲದೆ ಬರಬಹುದೆಂದು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಹಲವಾರು ತಿಂಗಳಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಸರಕಾರ ಮತ್ತೇ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿರುವುದು ಪಾಲಕರು, ಹಾಗೂ ಶಿಕ್ಷಕರಲ್ಲಿ ಉತ್ಸಾಹ ತಂದಿದ್ದು ಕೊರೊನಾ ಮುಂಜಾಗ್ರತಾ ಕ್ರಮ ಮೆರೆಯದೇ' ಶಿಕ್ಷಣ ನೀಡಿದ್ರೇ ಒಳಿತು.

Edited By : Manjunath H D
Kshetra Samachara

Kshetra Samachara

31/12/2020 04:41 pm

Cinque Terre

43.19 K

Cinque Terre

3

ಸಂಬಂಧಿತ ಸುದ್ದಿ