ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸರ್ಕಾರಿ ಹಣ ದುರ್ಬಳಕೆ ಆರೋಪ; ಕಡ್ಡಾಯ ನಿವೃತ್ತಿಗೆ ಆಗ್ರಹ

ನವಲಗುಂದ : ತಾಲೂಕಿನಾದ್ಯಂತ ಶಾಲೆಗಳಿಗೆ ಪಠ್ಯಪುಸ್ತಕ ಹಂಚಲು ಸರ್ಕಾರದಿಂದ ಬಂದಿರುವಂತಹ ಅನುದಾನವನ್ನು ಪಠ್ಯ ಪುಸ್ತಕ ನೋಡಲ್ ಅಧಿಕಾರಿಯಾದ ಕೆ.ಆರ್ ಮುಲ್ಲಾರವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಮಾಜ ಸೇವಕ ಮಾಬುಸಾಬ ಎಮ್ ಯರಗುಪ್ಪಿ ಅವರು ಆರೋಪಿಸಿದರು.

ಎಸ್... ಮಾಬುಸಾಬ ಎಮ್ ಯರಗುಪ್ಪಿ ಅವರು ಮಾಹಿತಿ ಹಕ್ಕಿನಡಿ ದಾಖಲೆಯನ್ನು ಪಡೆದು, ತಪ್ಪಿತಸ್ಥ ಪಠ್ಯ ಪುಸ್ತಕ ನೋಡಲ್ ಅಧಿಕಾರಿಯಾದ ಕೆ.ಆರ್ ಮುಲ್ಲಾರವರನ್ನು ಸರ್ಕಾರಿ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜ್ ಮಾಯಾಚಾರಿ ಅವರಿಗೆ ಮನವಿಯನ್ನು ನೀಡಿದರು.

Edited By : PublicNext Desk
Kshetra Samachara

Kshetra Samachara

05/05/2022 05:28 pm

Cinque Terre

18.35 K

Cinque Terre

0

ಸಂಬಂಧಿತ ಸುದ್ದಿ