ಹುಬ್ಬಳ್ಳಿ: ನವರಾತ್ರಿ ದಸರಾ ಹಬ್ಬದ ಅಂಗವಾಗಿ, ನಗರದ ಗೋಕುಲ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ನಾಟ್ಯಾಂಜಲಿ ಕಲಾಮಂದಿರದ ಎಪ್ಪತ್ತೈದು ವಿದ್ಯಾರ್ಥಿಗಳಿಂದ ನೃತ್ಯ ನಿರಂಜನ ಕಾರ್ಯಕ್ರಮ ಜರುಗಿತು ಜರುಗಿತು. ಮಕ್ಕಳು ನಾಡ ಭಕ್ತಿಗೀತೆ, ಭರತನಾಟ್ಯ ಮಾಡಿ ಹಬ್ಬವನ್ನು ಆಚರಣೆ ಮಾಡಿದರು. ಈ ನೃತ್ಯ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು.
Kshetra Samachara
04/10/2022 03:34 pm