ಕಲಘಟಗಿ: ಶರಣ ಹೂಗಾರ ಮಾದಯ್ಯ ಜಯಂತಿ ಆಚರಣೆ ಮಾಡಲಾಯಿತು. ಇಂದು ಮುಂಜಾನೆ ಕಲಘಟಗಿ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಸಮಾಜದ ಬಾಂಧವರು ಕಲಘಟಗಿ ಪಟ್ಟಣದ ಪಟ್ಟಣ ಪಂಚಾಯತ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ ಎಂ ನಿಂಬಣ್ಣವರ ಆಗಮಿಸಿದ್ದು, ಶಿವ ಶರಣ ಹೂಗಾರ ಮಾದಯ್ಯ ನವರ ಜಯಂತಿಯ ವಿಚಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಹೂಗಾರ ಸಮಾಜದ ಮಹಿಳೆಯರು ಹಿರಿಯರು ಹಾಗೂ ಯುವಕರು ಬಹಳಷ್ಟು ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಸಿದರು.
ವರದಿ: ಉದಯ ಗೌಡರ
Kshetra Samachara
11/09/2022 11:21 am