ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬಂಡಾಯದ ನಾಡಿನಲ್ಲಿ ಸಜ್ಜಾದ ರೈತ ಸಮಾವೇಶ ವೇದಿಕೆ; ಗ್ರೌಂಡ್ ರಿಪೋರ್ಟ್

ನವಲಗುಂದ: ಪಟ್ಟಣದಲ್ಲಿ ಇಂದು 42ನೇ ರೈತ ಹುತಾತ್ಮ ದಿನಾಚರಣೆಯ ನಿಮಿತ್ತ ಮಹಾದಾಯಿ ಮಹಾವೇದಿಕೆ ಎಂಬ ಬೃಹತ್ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಲಿದೆ. ಹಲವು ರೈತ ಪರ ಸಮಿತಿಗಳು ನವಲಗುಂದಕ್ಕೆ ಆಗಮಿಸಲಿವೆ. ಈ ಬಗ್ಗೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ನಮ್ಮ ಪ್ರತಿನಿಧಿ ವಿನೋದ ಇಚ್ಚಂಗಿ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

21/07/2022 12:18 pm

Cinque Terre

17.65 K

Cinque Terre

0

ಸಂಬಂಧಿತ ಸುದ್ದಿ