ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಶ್ವಾನಕ್ಕೆ ಸೀಮಂತ ಮಾಡಿದ ಕುಟುಂಬ

ಧಾರವಾಡ : ಕುಟುಂಬವೊಂದು ತಾವು ಪ್ರೀತಿಯಿಂದ ಸಾಕಿದ ಶ್ವಾನ ಗರ್ಭ ಧರಿಸಿದ ನಿಮಿತ್ತ ನೆರೆಹೊರೆಯವರನ್ನು ಕರೆಯಿಸಿ, ಸಂಭ್ರಮದಿಂದ ಶ್ವಾನದ ಸೀಮಂತ ಕಾರ್ಯವನ್ನು ಮಾಡಿದ ಅಪರೂಪದ ಘಟನೆ ಧಾರವಾಡದ ಶ್ರೀರಾಮನಗರದಲ್ಲಿ ನಡೆದಿದೆ.

ಚಿನ್ನು ಎಂಬ ಒಂದೂವರೆ ವರ್ಷದ ಶ್ವಾನ ಇನ್ನು ಒಂದು ವಾರದಲ್ಲಿ ಹೆರಿಗೆ ಆಗಲಿದ್ದು, ಜಗದೀಶ್ ಕುಟುಂಬಸ್ಥರು ಶ್ವಾನಕ್ಕೆ ದಂಡಿ ಹಾಕಿ, ಕುಂಕುಮ ಹಚ್ಚಿ, ಉಡಿ ತುಂಬಿ ಅಲಂಕಾರ ಮಾಡಿ, ಕಾರ್ಯಕ್ರಮಕ್ಕೆ ಬಂದ ಜನರಿಗೆ ಸಿಹಿ ಹಂಚಿ ಸಂಭ್ರಮ ಪಟ್ಟರು.

Edited By : PublicNext Desk
Kshetra Samachara

Kshetra Samachara

19/07/2022 01:57 pm

Cinque Terre

5.31 K

Cinque Terre

3

ಸಂಬಂಧಿತ ಸುದ್ದಿ