ನವಲಗುಂದ : ನವಲಗುಂದ ವಿಧಾನಸಭಾ ಮತಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಅವರು ಸನ್ಮಾನಿಸಿದರು.
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷೆ ಗಿರಿಜಮ್ಮ ಕಲ್ಲಪ್ಪ ಬೆಂಗೇರಿ ಹಾಗೂ ಉಪಾಧ್ಯಕ್ಷ ಖುರ್ಶಿದಾಬಾನೂ ಅಲ್ಲಾಸಾಬ ನದಾಫ ಅವರನ್ನು ವಿನೋದ ಅಸೂಟಿ ಅವರು ಶಾಲು ಹೊಚ್ಚಿ ಸನ್ಮಾನಿಸಿ, ಅಭಿನಂಡಿಸಿದರು.
Kshetra Samachara
17/06/2022 12:49 pm