ನವಲಗುಂದ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನವಲಗುಂದ ತಾಲೂಕಿಗೆ ನೂತನವಾಗಿ ಆಗಮಿಸಿದ ತಹಶೀಲ್ದಾರ್ ಅನಿಲ ಬಡಿಗೇರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ರಮೇಶ್ ಮಲ್ಲದಾಸರ, ತಾಲೂಕು ಸಂಘಟನಾ ಸಂಚಾಲಕರು ರವಿ ಹುನಶಿಮರದ, ಕೃಷ್ಣ ಮಾದರ, ಮುತ್ತಪ್ಪ ಕಂತಿ, ನಾಗಪ್ಪ ಮಾದರ ಸೇರಿದಂತೆ ಮತ್ತಿತರರಿದ್ದರು.
Kshetra Samachara
20/04/2022 12:33 pm