ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹೋಳಿ ಹುಣ್ಣಿಮೆಗೆ ಹೆಚ್ಚಿದ ಭಕ್ತರ ಆಗಮನ: ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ನ ವ್ಯವಸ್ಥೆ

ನವಲಗುಂದ : ಹೋಳಿ ಹುಣ್ಣಿಮೆ ಅಂಗವಾಗಿ ನವಲಗುಂದ ಪಟ್ಟಣಕ್ಕೆ ರಾತ್ರಿಯಿಂದಲೇ ಭಕ್ತ ಸಾಗರ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನವಲಗುಂದ ಘಟಕದಿಂದ ಹೆಚ್ಚುವರಿ ಬಸ್ ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಳೆದ ಮೂರು ದಿನಗಳಿಗಿಂತಲೂ ಇಂದು ಭಕ್ತರ ಆಗಮನ ಹೆಚ್ಚಾಗಿದೆ. ಇದರಿಂದಾಗಿ ಭಕ್ತರ ಪ್ರಯಾಣಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ದೈನಂದಿನ ಸಂಚಾರದ ಬಸ್ ಹೊರತು ಪಡಿಸಿ, ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

Edited By :
Kshetra Samachara

Kshetra Samachara

18/03/2022 12:45 pm

Cinque Terre

31.76 K

Cinque Terre

1

ಸಂಬಂಧಿತ ಸುದ್ದಿ