ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶುರುವಾದ ಅಲಾವಿ ಕುಣಿತದ ಅಭ್ಯಾಸ

ನವಲಗುಂದ : ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆರೆಯುವ ಪ್ರಮುಖ ಹಬ್ಬ ಅಂದ್ರೆ ಅದು ಮೊಹರಂ ಈ ಹಬ್ಬದ ಹಿನ್ನೆಲೆ ಈಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿಯಿಂದ ಅಲಾವಿ ಕುಣಿತದ ಅಭ್ಯಾಸ ನಡೆದಿತ್ತು.

ಹೌದು ಮೊಹರಂ ಅಂದ್ರೇನೆ ಭಾವೈಕ್ಯತೆ ಮೂಡಿಸುವ ಪ್ರಮುಖ ಹಬ್ಬ, ಇದು ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಈ ಹಿನ್ನೆಲೆಯಾಗಿ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಗ್ರಾಮಸ್ಥರು ಭರ್ಜರಿ ತಯಾರಿ ಸಹ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/08/2021 09:19 pm

Cinque Terre

73.73 K

Cinque Terre

2

ಸಂಬಂಧಿತ ಸುದ್ದಿ