ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಿಕನ್ ವ್ಯಾಪಾರಸ್ಥರಿಂದ ವಾರ್ಷಿಕ ಸಮ್ಮೇಳನ ಕಾರ್ಯಕ್ರಮ

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘದ ವತಿಯಿಂದ 2021 ನೇ ಸಾಲಿನ ವಾರ್ಷಿಕ ಸಮ್ಮೇಳನವನ್ನು ನಗರದ ಹಳೇ ಹುಬ್ಬಳ್ಳಿಯ ಅರವಿಂದ ನಗರದ ಕಲಾಲ ಭವನದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಹುಡಾ ಚೇರ್ಮನ್ ನಾಗೇಶ ಕಲ್ಬುರ್ಗಿ, ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ ದಂಡೆಪ್ಪನವರ, ಹುಬ್ಬಳ್ಳಿ ನಗರದ ಚಿಕನ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಾಗರಾಜ ಪಟ್ಟಣ,ಹುಬ್ಬಳ್ಳಿ ಪೋಲ್ಟ್ರೀ ಟ್ರೆಡರ್ ಅಸೋಸಿಯೇಷನ್ ಅಧ್ಯಕ್ಷ ಶಾಧಿಕ್ ಶಡಂ, ಅಲ್ತಾಫ ತಂಬೂಲಿ, ಹನಿಫ್ ಭೈರಖದರ, ಮಲಿಕಜಾನ್ ಸಾರವಾಡ, ಫಿರೋಜಖಾನ ಬೆಳಗಾಂ ಹಾಗೂ ನಗರದ ಚಿಕನ್ ವ್ಯಾಪಾರಸ್ಥರು ಭಾಗವಹಿಸಿದ್ದರು....

Edited By : Manjunath H D
Kshetra Samachara

Kshetra Samachara

27/02/2021 02:05 pm

Cinque Terre

14.35 K

Cinque Terre

0

ಸಂಬಂಧಿತ ಸುದ್ದಿ