72 ನೇ ಗಣರಾಜ್ಯೋತ್ಸವ ಹಿನ್ನೆಲೆ ನವಲಗುಂದ ತಾಲೂಕು ಪಂಚಾಯತ ಮುಂಭಾಗ ಇರುವ ಡಾ. ಬಿ ಆರ್ ಅಂಬೇಡ್ಕರವರ ಪುತ್ತಳಿ ಮುಂಭಾಗ ಧ್ವಜಾರೋಹಣ ನೆರರವೇರಿಸಿ, ಪುತ್ತಳಿಗೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸಲಾಯಿತು..
ಈ ಸಂದರ್ಭದಲ್ಲಿತಾಲೂಕು ಪಂಚಾಯತ್ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ನಿಂಗಪ್ಪ ಕೆಳಗೇರಿ, ತಾಲೂಕು ಸಂಚಾಲಕರು ಭೀಮ್ ಆರ್ಮಿ ಅಧ್ಯಕ್ಷರು ರಮೇಶ್ ಮಲ್ಲದಾಸರ, ನಗರ ಸಂಚಾಲಕರು ನಿಂಗಪ್ಪ ಜಾಡರ, ಪುರಸಭೆ ಸದ್ಯಸರು ಮಾಂತೇಶ ಭೋವಿ,ರವಿ ಬೆಂಡಿಗೇರಿ, ಮೈಲಾರಪ್ಪ ವೈದ್ಯ ಶಿವರಾಜ ಕಾತರಕಿ, ಬಸವರಾಜ ವೈದ್ಯ, ಹೂವಪ್ಪ ದೊಡಮನಿ, ಸುನೀಲ್ ನರಸಪ್ಪನವರ, ಮುತ್ತು ಪೂಜಾರ, ಕೃಷ್ಣ ದೊಡಮನಿ, ವಿಜಯ ದೊಡಮನಿ, ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
26/01/2021 10:41 am