ಹುಬ್ಬಳ್ಳಿ: ಸಂಗೀತ ಪ್ರೀಯರಿಗೋಸ್ಕರ ನಿರಂತರ ಸಂಗೀತ ಸೇವಾ ವತಿಯಿಂದ ಸಂಗೀತ ಕಾರ್ಯಕ್ರಮವನ್ನು ನಗರದ ಶಕ್ತಿ ಕಾಲೋನಿಯ ಶ್ರೀ ರಾಘವೇಂದ್ರ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಖ್ಯಾತಿಯ ಗಾಯಕ ಆರ್.ಪಿ ಕುಲಕರ್ಣಿ ಅವರಿಂದ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಿತು. ಮನುಕುಮಾರ ಹಿರೇಮಠ ಅವರು ತಬಲಾ ಸಾಥ್ ನೀಡಿದ್ದು, ಹಾರ್ಮೋನಿಯಂ ನ್ನು ಮಂಜುನಾಥ ಗೋಕುಲ ಅವರು ನುಡಿಸಿದರ. ಈ ಸಂದರ್ಭದಲ್ಲಿ ಗೋವಿಂದ ಆಚಾರ್ಯ, ಭಕ್ತಾದಿಗಳು ಹಾಗೂ ಹಲವಾರು ಸಂಗೀತ ಪ್ರೇಮಿಗಳು ಇದ್ದರು.
Kshetra Samachara
23/01/2021 06:50 pm