ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಸಂಕ್ರಾಂತಿ ಕಾರ್ಯಕ್ರಮಕ್ಕೆ ಸೊರಬಕ್ಕೆ ತೆರಳಿದ ಕೋಲಾಟದ ತಂಡ

ಕಲಘಟಗಿ : ತಾಲೂಕಿನ ದ್ಯಾಮಾಪುರ ಗ್ರಾಮದ ಶ್ರೀ 1008 ಶಾಂತಿನಾಥ ಜೈನ್ ದಿಗಂಬರ ಜೈನ ಕೋಲಾಟ ಮಂಡಳದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ತಲಗಡಿ ಗ್ರಾಮದ 108 ನಿರ್ವಾಣ ಸಾಗರ ಮುನಿ ಮಹಾರಾಜರ ಹಾಗೂ 108 ಕುಂದ ಮುನಿರಾಜರ ಮೋಕ್ಷ ಸ್ಥಳ ಹಾಗೂ ಗದ್ದುಗೆಗೆ ನೂತನ ವರ್ಷದ ಅಂಗವಾಗಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿವೆ.

ಈ ಕಾರ್ಯಕ್ರಮದಲ್ಲಿ ಕಲಘಟಗಿ ತಾಲೂಕಿನ ದ್ಯಾಮಾಪುರದ ಜೈನ್ ತಂಡದವರು ದ್ಯಾಮಾಪುರದಿಂದ ಕೋಲಾಟ ಮಾಡುತ್ತಲೇ ಸಂಚರಿಸುತ್ತಾ ತಲಗಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/01/2021 09:16 pm

Cinque Terre

22.35 K

Cinque Terre

0

ಸಂಬಂಧಿತ ಸುದ್ದಿ