ನವಲಗುಂದ : ಮಂಗಳವಾರ ನವಲಗುಂದ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಇರುಮುಡಿಕಟ್ಟು ಕಟ್ಟುವ ಪೂಜೆ ಜರುಗಿತು.
ಮೂವತ್ತಕ್ಕೂಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇರುಮುಡಿಕಟ್ಟು ಪೂಜೆಯಲ್ಲಿ ಭಾಗಿಯಾಗಿದ್ದು, ಭಕ್ತರು ಸಹ ಈ ಪೂಜೆಗೆ ಸಾಗರೋಪಾದಿಯಲ್ಲಿ ದೇವಸ್ಥಾನಕ್ಕೆ ಬಂದಿದ್ದರು.
Kshetra Samachara
12/01/2021 07:14 pm