ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕಂಬದ ಹನುಮಂತ ದೇವಸ್ಥಾನದ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ

ಅಣ್ಣಿಗೇರಿ: ಎರಡುನೂರು ವರ್ಷಗಳ ಇತಿಹಾಸವಿರುವ ಅಣ್ಣಿಗೇರಿ ಕಂಬದ ಹನುಮಂತ ದೇವರ ಜಾತ್ರಾ ಕಾರ್ಯಕ್ರಮಗಳಿಗೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಕಳೆದ ಎರಡು ವರ್ಷಗಳಿಂದ ಕೋವಿಡ್ 19 ಹಿನ್ನಲೆಯಲ್ಲಿ ರಥೋತ್ಸವವನ್ನು ಮಾಡಿರುವುದಿಲ್ಲ. ಆದರೆ ಈ ಸಲ ಯಾವುದೇ ಕೊರೋನಾದ ಆತಂಕವಿಲ್ಲದೆ ಜಾತ್ರಾ ಕಾರ್ಯಕ್ರಮಗಳನ್ನು ವಿಜ್ರಂಭಣೆಯಿಂದ ಮಾಡಬೇಕೆಂದು ಸಮಿತಿಯವರು ನಿರ್ಣಯ ಮಾಡಿರುತ್ತಾರೆ.

ಚೈತ್ರ ಶುದ್ಧ ಚತುರ್ದಶಿಯಿಂದ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.ಇಂದು ಕಳಸಾರೋಹಣ ನಾಳೆ ರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಮುಖ್ಯ ಟ್ರಸ್ಟಿಗಳಾದ ವೇದವ್ಯಾಸ್ ಕೌಲಗಿ ತಿಳಿಸಿದರು.

ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By : Manjunath H D
Kshetra Samachara

Kshetra Samachara

15/04/2022 02:57 pm

Cinque Terre

14.8 K

Cinque Terre

1

ಸಂಬಂಧಿತ ಸುದ್ದಿ